24 Feb 2008

24

Behind an AutoRick:


ವಾಹನದ ಹಿಂದೆ ಹೋದರೆ "ಧೂಳು"...


ಹುಡುಗಿ ಹಿಂದೆ ಹೋದರೆ "ಗೋಳು"!!


~~~~~~~~~~~~~~~~~~~~~~~~~~~~~~~~~~~~~~~~


Inside a Romeo kinds Heart:


I gave you flowers,


I gave you Love letters,


I even gave you my Heart;


YOU threw them... Thankfully, inside YOUR DUSTBIN!!


~~~~~~~~~~~~~~~~~~~~~~~~~~~~~~~~~~~~~~~~


Listening to the same song the whole day for about 89 times will result in the below:


ಒಂದೊಂದೆ, ಬಚ್ಚಿಟ ಮಾತು, ಒಂದೊಂದಾಗಿ, ಕೂಡಿಟ್ಟ ಕವನ!ನನ್ನಿಂದ, ನಾ ದೂರ ನಿಂತು, ನಾ ಕಂಡೆ, ಮಾತಾಡೋ ಮೌನ!ಸೊಲುವುದು ಹೃದಯ ಹೀಗೇಕೆ? ತಿಳಿ ತಿಳಿದು ನಗುವೇ ನೀನೇಕೆ?ಮಾತಾಡು, ಓ ಮೌನ, ಮಾತಾಡು ಹೆ ಹೆ ಹೇ ಒಂದೊಂದೆ ಬಚ್ಚಿಟ ಮಾತು, ಒಂದೊಂದಾಗಿ ಕೂಡಿಟ್ಟ ಕವನ!


ಸುಳ್ಳು ಸುಳ್ಳೇ ಮುನಿಸು, ಆ ನೂರು ಕಳ್ಳ ಕನಸು, ಆ ಮುಸ್ಸಂಜೆ ಮತ್ತಲ್ಲಿ ಮುತ್ತಿಟೋರ್ಯಾರು?ಕೆನ್ನೆ ನಿಂದಾ? ಮುತ್ತು ನಂದಾ? ಬಗೆ ಹರೆಯದ ಒಗಟು ಇದು!


ಹೊ ಮೊದಲು ಅಪ್ಪಿಕೊಂಡ, ಆ ಮದುರ ಮೌನದೊಳಗೆ, ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು?ಇ, ವಿರಹದಲಿ ಅಡಗಿದೆಯೋ, ಸನಿಹ, ಸನಿಹದಲಿ ಯಾಕಿದೆ ವಿರಹ? ಹೇಳುವೆಯಾ?


ಒಂದೊಂದೆ ಬಚ್ಚಿಟ ಮಾತು, ಒಂದೊಂದಾಗಿ ಕೂಡಿಟ್ಟ ಕವನ!ನನ್ನಿಂದ, ನಾ ದೂರ ನಿಂತು, ನಾ ಕಂಡೆ, ಮಾತಾಡೋ ಮೌನ!
ಹೊ ಹೊ ಹೋ, ಸಣ್ಣ ತಪ್ಪಿಗಾಗಿ, ಮಾತು ಸತ್ತುಹೋಗಿ, ಅ ಮಂಕಾದ ರಾತ್ರೀಲಿ ಬಿತ್ತರಿಸಿದ್ಯಾರುತಪ್ಪು ನಿಂದಾ? ತಪ್ಪು ನಂದಾ? ಕೊನೆಗಾಣದ ಒಗಟು ಇದು!


ಮುಂಜಾನೆ ನಿದ್ರೇಲಿ, ನಾ ಹೇಳಲಾರದ ಕನಸ, ನೀ ಸಿಕ್ಕಾಗ ಮಾತಾಡೊ ಮಾತೆಲ್ಲಾ ಬೇರೆ.ಈ ಸುಳ್ಳನ್ನು ಕಲಿಸುವುದೆ, ಕನಸು? ಅದನ್ಯಾಕೆ ಬಯಸಿದೆ ಮನಸ್ಸು? ಕೇಳುವೆಯಾ?


ಒಂದೊಂದೆ ಬಚ್ಚಿಟ ಮಾತು, ಒಂದೊಂದಾಗಿ ಕೂಡಿಟ್ಟ ಕವನ!ನನ್ನಿಂದ, ನಾ ದೂರ ನಿಂತು, ನಾ ಕಂಡೆ, ಮಾತಾಡೋ ಮೌನ!


~~~~~~~~~~~~~~~~~~~~~~~~~~~~~~~~~~~~~~~~


A ಮದುವೆಯ ವಯಸ್ಸಿಗೆ ಬಂದ ಹುಡುಗಿ watching TV9 with ಅಮ್ಮ, which showed Golden Star wearing Golden Sherwani in Golden Palms resort :-


ಹುಡುಗಿ : ಅಮ್ಮ, we will get same kinda Sherwani for my hubby-to-be.


ಅಮ್ಮ: OK OK. No problem!


ಹುಡುಗಿ : Let him also wear that necklace kinda thing.


ಅಮ್ಮ: OK OK. No problem!


ಹುಡುಗಿ : And also, reception should be in "GOLDEN PALMS" resort.


ಅಮ್ಮ: O.......... ಆಯ್ತು! ನಾವು "GOLDEN PUMPSET" ನಲ್ಲಿ ಮಾಡೋಣ.


~~~~~~~~~~~~~~~~~~~~~~~~~~~~~~~~~~~~~~~~


Here is this Kannada soap called "ಮಿಂಚು":


Where in people are given whacko names!


"ಚಿತ್ತರಂಜನ್"!! And if this guy had a bro, he would be "Amruthanjan"?


Now calling Amruthanjan would be a lil tough so his nick would be "Amruthu" or even cut it and call him "Muthu".


And would be a nick to "ಚಿತ್ತರಂಜನ್"?


GUESS GUESS......


"ಚೀಇಇಇಇಇ....ಥು"


My personal opinion about this post: "ಯಾಕ್....ಥು"


~~~~~~~~~~~~~~~~~~~~~~~~~~~~~~~~~~~~~~~~

22 Feb 2008

Same SHIT everywhere

....... and I thought only Indian "Public Toilets" speak!!



Game anyone???



Shitty Sense this one.



Grammer is so important!!



Finally a success story
 
badge