3 Sept 2010

ಹುಡು (ಗಿ) ಣಿ


ಕೂದಲಿನ ಸಣ್ಣ ಎಳೆಯು ಕೆಂಪು LIPSTICK ತುಟಿಗಳ ಮರೆಮಾಚಿದೆ

Manicure ಮಾಡಿಸಿರದ ಕೈಗಳಿಂದ ಅದ ಮೆಲ್ಲ ಹಿಂದೆ ಹಾಕಿದೆ

Hairtsyle ಹಾಳಾಗುತ್ತೆ ಅಂತ ಪಟಪಟ ಬೈಯುವ ನನ್ನ ಮುದ್ದು ಗಿಣಿ

ಏನೂ Make - Up ಇಲ್ಲದೆ ನಗ್ನಳಾಗಿ ಇದ್ರೇನೇ ನೀ ನನಗೆ ರಮಣಿ

*Hopefully lot of wah wah has followed post read*

0 comments:

 
badge